Tuesday, December 23, 2008

ದೂರದ Kurnoolನಲ್ಲಿ ಒಂದು ದಿನ ಮತ್ತು ಅ ಮದುವೆ......







ನನ್ನ Engineering College friend , Once upon a time ನನ್ನ Roomate ಸಹ ಆಗಿದ್ದ Srikanth alias Doghi ಅಣ್ಣ ನ ಮದುವೆ ತುಂಬಾ ದಿನಗಳ Circusನ ನಂತರ Fix ಆಯಿತು ..

As Expected ನಮ್ಮ ಎಲ್ಲ ಗೆಳೆಯರ ಬಳಗಕ್ಕೂ ಮದುವೆಯ ಆಮಂತ್ರಣ ತಲುಪಿತು ... ದೂರದ KARNOOL(Andra Pradesh)ಆದ್ದರಿಂದ ತುಂಬಾ ಗೆಳೆಯರು ಕೈ ಕೊಟ್ಟಿದ್ದುಂಟು..ಇನ್ನ ಕೆಲ ಗೆಳೆಯರು Family Comitment ನಿಂದ ಕೈಕೊಟ್ರು ..

ನಾವು ಅದೇ ಪ್ರಯತ್ನದಲ್ಲಿ ಇದ್ದೆವು .. :)


ಆದರೆ ಇ Srikanth ನಮಗೆ ಯಾವಾಗಲು ನುಂಗಲಾರದ ತುಪ್ಪ .. ಹೇಳಬಾರದಂತ ಮಾತುಗಳನ್ನ ಹೇಳದಿರುವುದೇ ಉತ್ತಮ (Great Lines from Lord Buddha) :)

ಇವ ಕೆಲ ವಿಚಾರದಲ್ಲಿ ನನಗೆ ತುಂಬಾ ಇಷ್ಟ (ಇವನ Caring Nature ... ನಮೆಲ್ಲರನ್ನು ಒಟ್ಟಿಗೆ ಸೇರಿಸೋ ಪ್ರಯತ್ನಗಳು .. ಈಗೆ ಹತ್ತು ಅಲವು....)
ಆಗಾಗಿ ಇ ಮದುವೆಗೆ ಹೋಗೋ ಪರಿಸ್ಥಿತಿ ನನಗಿತ್ತು ..

ಇದಕಿಂತ ಮೇಲಾಗಿ ನಾನು ಹಾಗು ನನ್ನ ಕೆಲ ಗೆಳೆಯರು ಇ ಮದುವೆಗೆ ಹೋಗದಿದಲ್ಲಿ ನಮ್ಮ ಮುಂದಿನ ದಿನಗಳು ತುಂಬಾ ಕಷ್ಟಕರ ವಾಗಿದ್ದವು ..
ನಮ್ಮ ಯಾವುದೇ ಕಾರ್ಯಗಳಿಗೂ ಇವ ಮುಂದೆ ಜೊತೆ ಸೇರೋಲ್ಲ ಎಂಬ ಸುಳಿವು ನನ್ನಲ್ಲಿತ್ತು ............

ನನ್ನ ಜೀವನದ ಎಸ್ಟೋ ಸಂತೋಷದ ಕ್ಷಣಗಳಿಗೆ ಇವ ಪರೋಕ್ಷವಾಗಿ ಕಾರಣ ನಾಗಿದ್ದ .. ಆಗಾಗಿ ಇವನ ಬಿಟ್ಟು ಸಾಗುವ ,ಇವನಿಗೆ ನೋವುಂಟು ಮಾಡುವ ಮನಸಿರಲಿಲ್ಲ ....


ಇ ಮೇಲಿನ ಏಲ್ಲಾ ಭಾವನೆಗಳು ನನ್ನ ಗೆಳೆಯರಾದ Rajesh ಮತ್ತೆ Rakhesh ಯಲ್ಲೂ ಇತ್ತು ....... ಮೂರೂ ಜನ ಒಟ್ಟಿಗೆ ಕೂತು ಮಾತನಾಡಿ ಅ ಮದುವೆಗೆ,ಅ ದೂರದ ನಾಡಿಗೆ ... ಹೊರಡೋ ನಿರ್ದ್ದಾರ ಮಾಡಿದೆವು ...

ಆದರೆ ಇ ಬಾರಿ ನಮ್ಮ Rajesh ... Not mailed all asking who are all coming for Srikanth's Brother marriage Kindly Reply ಅಂತ and never tried to make a group to attend that function ...

I was Happy for not doing that ....

ಬಾವನೆಗಳಿಗೆ ಬೆಲೆ ಇಲ್ಲದ ಮನಸ್ಸುಗಳೊಂದಿಗೆ ಹೊಡೆದಾಡುವ ಅವನ ಕೆಲಸಗಳು ತುಂಬಾ ನೋವುಂಟು ಮಾಡುತ್ತ ಇದ್ದವು ,,, ಅದಾರೆ ಇ ಬಾರಿ .. ತಿಳಿದೋ ತಿಳಿಯದೋ ಒಂದು ಒಳ್ಳೆ ಕೆಲಸ ಮಾಡಿದ್ದ ,,, ನನಗೆ ತುಂಬಾನೇ ಖುಷಿ ಇತ್ತು .....





He Never did the old mistakes... which hurts him a lot .


ಇ ಮದುವೆಗೆ ಯಾರು ಹೋಗದಿದ್ದರೂ ನಮ್ಮ Bond : Suppi ಹೋಗಲೇ ಬೇಕ್ಕಿತ್ತು ...

ಇವರಿಬ್ಬರ (Srikanth - Suppi) ಗೆಳೆತನವೆ ವಿಚಿತ್ರ , ಜೊತೆಗಿದ್ದಾಗ Full Fighting ; ದೂರ ಇದ್ದಾಗ Full Sharing and Caring ... ಅದಕ್ಕೆ ಇರ್ಬೇಕು "ದೂರ ಇದ್ರೆ ಪ್ರೀತಿ ಹೆಚ್ಚಾಗುತ್ತೆ " ಅಂತ ದೊಡ್ದರು ಹೇಳಿರೋದು ?,,, ಏನೂ ಬಿಡಿ ನಮಗೇಕೆ ದೊಡ್ದರ ಮಾತು :)

ನ ಮೇಲೆ ಹೇಳಿದಂತೆ Suppi ಇ Function ಗೆ ಹೋಗಲೇ ಬೇಕಿತ್ತು ,, ಅವನಾಗಲೇ ಹೋಗಲು ಸಿದ್ದನಿದ್ದ ...
ನಾವು ಬರುತ್ತಿದ್ದೇವೆ ಎಂದು ತಿಳಿದಾಗ ಹುಡುಗ ಖುಷಿಯಾದ ... Pune to Hyderabad and Hyderabad to Kurnool Bus Reservation ಕೂಡ ಮುಗಿಸಿಬಿಟ್ಟ .

As Usual from Our Side Rajesh took the initiative ... at the last moment on Friday Night he Booked APSRTC Deluxe (He was Confused with Deluxe,Semi Deluxe and Super Deluxe)..
Some how he booked the bus

Got the ticket From : Bangalore to Kurnool
Travelling Day: Saturday night 20/12/2008
Departure time : 10.30 PM
Platform : Mentioned as 25 :)

ಇನ್ನ ನಮ್ಮ Rakhi ವಿಚಾರಕ್ಕೆ ಬಂದ್ರೆ ... He Never says " NO" to our attempts .. moreover this time he showed much interest .. " ನೋಡಪ್ಪ ನೀವೆಲ್ಲ ಹೊಗಂಗಿಂದ್ರ ನಾ ಬತೀನಿ ... ಇಲ್ಲಾಂದ್ರೆ ನಾನು ಹೋಗಲ್ಲ ಅಂದ "...
and upon one more condition .. we have to back to bangalore on Monday(22nd Dec 20008) morning.

ಅವನ Condition ಗೆ ok ಅಂದು travelling blue print ready ಮಾಡಿದ್ವಿ ..........

Saturday (21st Dec 2008 ) ಪೂರ್ತಿ ದಿನದ Rest ನಂತರ .. ನಾನು ಮತ್ತೆ Rakhi planned to meet at majestic by 9.30 PM .
ಇನ್ನ ನಮ್ಮ .. Joghi alias Rajesh a Comitted ,as usual Saturday Night comit ಆಗಿದ್ದ Reception Partyಗೆ ... he told he ll meet up at 10 PM ... ಅಂತ .

As we(Rakesh and I ) planned , both met in Majestic had dinner in our Swagath Hotel :) ... by 10.15 PM we went to platform 15 (Where Hell lot of AP buses takes rest) but still joghi was on the way ,,, ticket was with him, we dont know anything about bus number and about platform too...


10.25ಕ್ಕೆ Rajesh ನ ಆಗಮನ ,, ತರಾತುರಿಯಲ್ಲಿ ಅಲ್ಲೇ ಇದ್ದ ತೆಲಗು Conductor ಒಬ್ಬನನ್ನ ವಿಚಾರಿಸಿದ " Sir Platform 25 " ?

" Ikkada ledappa adi Shanthala Silks and Saress deggara" ಅಂದ Conductor Bossu ...

Time 10.25 PM ... Bus Departure time 10.30 PM , we are in this end Shanthala Silk and Sarees is at the extreme end ,,,,,,,


Hmmmmmmmm .... ಒಳ್ಳೆ ಊಟ ಆಗಿತ್ತು ... ಓಟ ಶುರು ಆಯಿತು 3 ಮಂದಿದು , managed to reach that end by 10.30 Pm but there is no bus by that number .ತುಂಬಾನೆ ಉಗಿತಾ ಇದ್ದ Rakesh Rajeshನ ... ನಾನ್ ಕೂಡ :)

Finally got that Kurnool Buses departs from Platform 15 only ... again started running back in the rush and searched a lot for the bus ,, finally we got the bus ........

ಪುಣ್ಯ Road block ಆಗಿತ್ತು ...Driverಗೆ bus move ಮಾಡೋಕೆ ಜಾಗ ಇರ್ಲಿಲ್ಲ ....

21, 22 and 23 seat number ಹುಡುಕಿ settle ಆದ್ವಿ by that time Joghi got cleared his confusion about Deluxe,Super and about Semi Deluxe too :)

Rajesh Book ಮಾಡಿದ್ದು ಒಂದು ಡಬ್ಬ Semi Deluxe bus ನ .... there is no push back hmmmmmmm better ಹೇಳಬಾರದಂತ ಮಾತುಗಳನ್ನ ಹೇಳದಿರುವುದೇ ಉತ್ತಮ (By : Lord Buddha) :)

With lot of difficulties driver left majestic bus stand by 11 PM ...

22 Morning time : 7.30 AM , still we are not getting Kurnool .... ಕಿತ್ತೋಗಿರೋ Road ಅ Driver ಹೊಡುಸ್ತ ಇದ್ದ Speed .... Rakhi Oost ಆಗಿದ್ದ he was in need of BOOST by that time ....

But there also Rajesh had a great confusion, " Mam Srikanth told by 6.30 Am only we will reach the Kurnool but till we are not getting that ,,, Kurnool ಮಿಸ್ ಮಾಡಿ ಮುಂದೆ ಬಂದಿದ್ದೇವ "??

ಆಗೇನು ಆಗಿರಲಿಲ್ಲ ...Driver ತುಂಬಾನೇ Slow ಇದ್ರು ಅಸ್ಟೆ .... :)

Finally Reached Kurnool by 8.00 AM ....

Already Suppi was settled with Kurnool's best and Famous Meenakshi Lodge by Sunday 22nd early morning .He travelled a long way .. but not did too much Circus like us : )

By 8.00 am ಹುಡುಗ Ready ಆಗಿದ್ದ Marriage place ಗೆ ಹೊರಡಲು ..........

But Returned ticket issue was raised by that time ........ Joghi was already assigned by that work but he missed to do it .... A comitted will have hell lot of Responsbilities wright ? :)

Finally Suppi took him to bus stand again and got a returned ticket ... that day ತುಂಗಾ ಭದ್ರ ಪುಷ್ಕರ So too rush in the city .. managed to got the returned ticket in a Special Bus (22nd Sunday night 10.40PM ಗೆ)...


ನಾಲ್ಕು ಜನ Ready ಆಗಿ ಗೀತಾ ಮಂದಿರ (ಮದುವೆ ನಡೆಯುತಿದ್ದ ಜಾಗಕ್ಕೆ) 10.00 am ಗೆ entry ಅದ್ವಿ ..
Srikanth took us to break fast batting ... later ಮದುವೆ ಮಂಟಪದ ಮುಂದೆ introduced us to his family members ....... ತುಂಬಾ Busy ಅಲ್ಲಿ ಇದ್ದ ಎಲ್ಲರೂ .. ನಗು ಬಿಟ್ಟರೆ .. ತೆಲುಗಿನಲ್ಲಿ Suppiಗೆ (telagu dialogue missing :) hmmmmmm "We know you thats it " ಅಂದ್ರು ....

ನಾಲ್ಕು Chair ಇಡಿದು Sat at the Corner .. Suppi, Rakhi and me were busy searching ಜಿಂಕೆ ಮರಿಸ್ ,,, bad luck not even a single from both the sides .......... ( Even strength was too less as the marriage is arranged at a short duration ).

But Rajesh was not in a mood ... he was quite sad .. looking at the Mantappa and at the Marrying Couples ಏನೋ depressed ...
ನಮ್ಮನೆಲ್ಲ ಆಚೆ ಹೋಗೋಣ ಇಲ್ಲಿ ಕೂರೋದು ಬೇಡ ಅಂದ ..... ಆದರೆ ನಾನು ಸುಪ್ಪಿ ... ಕಿತ್ತೊಗಿದ್ದ ನಮ್ಮ Love Stroy ಎತ್ಕೊಂಡ್ , Old memories ನ recall ಮಾಡಿ ಹರಟೆ ಹೊಡಿತಾ ಇದ್ವಿ ...


Even Parallel ಆಗಿ Rajesh ಗೆ ತುಂಬಾನೇ ರೆಗಸ್ತ ಇದ್ವಿ ,, ನಾನಂತೂ ತುಂಬಾನೇ Irritate ಮಾಡ್ತಾ ಇದ್ದೆ ..I was not doing it intentionally .. We are all happy and having fun but ಅವನು ಮಾತ್ರ .. ಏನೋ ಕಳ್ಕೊಂಡ್ ಇರೋ ತರ ಇದ್ದ ... ಅವನನ್ನ Josh ಅಲ್ಲಿ ಇಡೋ ನನ್ನ ಪ್ರಯತ್ನವೆಲ್ಲ waste ಆಯಿತು .. ಅವನು Rakhi ನ ಜೊತೆಯಲ್ಲಿ ಕರ್ಕೊಂಡ್ ಆಚೆ ಹೋದ ... ನಾನು Suppi ಅದು ಇದು ಮತದ್ಕೊಂಡ್ ಕೂತಿದ್ವಿ ..

Srikanth and his family members ತುಂಬಾನೇ enjoy ಮಾಡ್ತಾ ಇದ್ರೂ .....Srikanth ಅವಾಗವಾಗ ಬಂದು ನಮನ್ನ ವಿಚಾರಸ್ತ ಇದ್ದ ,,

ಆಚೆ ಹೋಗಿದ್ದ Rajesh and Rakhesh ತಳಿ ಕಟ್ಟೋ time ಗೆ ಸರಿಯಾಗ್ ವಾಪಾಸ್ ಬಂದ್ರು ...

ತಾಳಿ ಕಟ್ಟಿಸಿ .. ಅಕ್ಷತೆ ಹಾಕಿ ಕುತ್ವಿ . .. Srikanth come to us and took some photos .. and later took her for lunch batting ceremony ,,
I was worried about the food because kerala trip ನೆನಪಿಗೆ ಬಂತು (Hmmmmm bad 5 days in my life )

We went to to the dinning hall ,,, food was excellent (even in the morning breakfast was super) nicely batted... ಆಗ time almost 1.00 PM ಆಗಿತ್ತು ..

Srikanth was busy with some Pooja with his family members ,, ... he told he will meet us again in lodge by 4.30 PM ...
we took the auto and we are coming back to lodge ...

On the way we saw too many Tata Sumo's parking left and right ... ಎಲ್ಲದರ ಮೇಲು , ,, ಒಂದೇ Print out in Telagu "Doghiparty Vivaha ....... (sorry not getting it ... )
those vehicles are hired by Srikanth's family for marriage .......

We all got a glance of telagu movies at a shot :) :) moreover movie " ಇಂದ್ರ" came to our mind ,,,

while coming back to lodge the auto passed through Muslim area ,,,, hmmmmmmmmm every one shocked and asked eachother is it INDIA ??? ಅಂತ....



ನನ್ನ ಜೀವನದಲ್ಲೇ ವಿಚಿತ್ರ ಅನುಭವ ಆಗ ,,, ಒಂತಾರ ಭಯ , ಏನೋ ಕೂತುಹಲ ... Hmmmmmmmmmmm ಮೇಲೆ ತಿಳಿಸಿದ ಆಗೇ ವಿಚಿತ್ರ ಅನುಭವ ಆಗ .


Some how came back to lodge by 2.00 PM ... Bus was at 10.40 PM ..So planned for movie . Rakhi wants to see two movies even Suppi supported him ....

But Rajesh wants to sleep .. ಅವನ Semi Deluxe Bus ಸರಿಯಾಗೆ Bend ಎತ್ತಿತ್ತು ಅವನ Body ಅನ್ನ ...
Some how fixed for a single movie :

MOvie : Neninte (Telagu)
Show time : 6.00 PM

We slept nicely till 5 PM .. and got ready and took a auto

But Suppi was in search of Pulla Reddy Sweet Shops .. very famous one for sweets ,,, on the way he got the shop , but no stock . . so planned to search another shop after the movie ...


Reached the theatre by 5.40 PM .........

Hmmmmmmm i am shocked looking at the theatre ... Seven Screens like PVR ... but its not a PVR .. Its a theatre only,,,, it was very good ...

We went to Nenithe MOvie Counter ... but ticket was sold out ...

Started searching for a Black ticket ......... ಅಲ್ಲಿ Black ticket ಮಾರುತ್ತಿದ್ದ ಬಹಳಷ್ಟು ಮಂದಿ ಮಹಿಳೆಯರೇ ... ನಮ್ಮ ಜೊತೆ Suppi ಇಲ್ಲವಾಗಿದ್ದರೆ ... ಅಲ್ಲಿ ticket ತೆಗದು ಕೊಳ್ಳಲು ತುಂಬಾನೇ ಕಷ್ಟ ಆಗುತಿತ್ತು ...
{ Not in a ticket issue only , Suppi ಇಲ್ಲವಾಗಿದಲ್ಲಿ ತುಂಬಾ ಕಡೆ ಕಷ್ಟ ಆಗ್ತಾ ಇತ್ತು ,,,,, ತೆಲಗು ಬರೋಲ್ಲ .. ಅವರು ನಮ್ಮ ಭಾಷೆ ಅರಿಯೊಲ್ಲ ...

By that time Rakhi ಮತ್ತೆ ನಾನು appreciated Rajesh ..... great man ... somehow had a great journey in AP for almost 2 years :).. }

Those ladies ಲುಕ್, their behaviour :) "amma thodu" ತುಂಬಾ ಭಯ ಮತ್ತೆ ವಿಚಿತ್ರ ಅನ್ಸೋದು .... ನಮಲ್ಲೂ Ladies Black ticket ಮಾರ್ತಾರೆ ಆದ್ರೆ ಅ ಗತ್ತು ನಮ್ಮವರಿಗೆ ಬರೋಲ್ಲ ...

Somehow Suppi managed and got 4 tickets (35 Rs each ಇದ್ದದ್ದು 60 Rs each in ಬ್ಲಾಕ್ !!!! )

Rakhesh ಮತ್ತೆ ನಾನು Shocked by knowing the fare .. 35 Rs hmmmmmm but Suppi and Rajesh had a experience in that ನಾಡು ... so they are normal .

We went to Screen 2 where Nenithe movie Show ... by 5.30 PM only they started the movie we missed a bit ...

Theatre was excellent with AC .. it almost like PVR the seats and all are like PVR Only ..
i was very happy : For 35 Rs the facility was excellent ...

About Nenithe : It was an Superb Movie (A movie tells about the Film industry ... all happenings inside it )


ಮುಂದು ವರೆಯುವುದು ........................................................


















Tuesday, December 9, 2008

ನನ್ನ ಜೀವನದ ಹಾದಿಯಲ್ಲಿ ದೊರೆತ ಅ ನನ್ನ ಪುಟ್ಟ ತಂಗಿಗೆ ...



ನನಗೆ ಪರಿಚಯವಾದ ಎಲ್ಲರ ಮನಸನ್ನ ತುಂಬಾ ಬೇಗ ಅರಿತೆ ,,,
ಅದಕ್ಕೆ ತಕ್ಕಂತೆ ಬದುಕುತ್ತಾ ಬಂದೆ ,,,
ನಿನ್ನ ಮನಸನ್ನು ಅರಿತೆ .... ಆದರೆ ಪೂರ್ತಿಯಾಗಿ ಅಲ್ಲ ...
ಮಗುವಿನ ಮನಸನ್ನ ಒಮ್ಮೆಗೇ ಅರಿಯಬಹುದೇ ???


ನಿನ್ನ ಬಗ್ಗೆ ಎರಡು ಸಾಲು ಗೀಚಲು ಒದ್ದಾಡುತ್ತಿದ್ದೇನೆ ...

ಗೀಚಲು ಪದಗಳೇ ಇಲ್ಲವೋ ..
ನಿನ್ನ ನಾ ಇನ್ನಾ ಅರಿತಿಲ್ಲಹೋ ..
ಅಥವಾ ನಿನ್ನ ಬಗ್ಗೆ ಗೀಚುವ ಅ ಎತ್ತರಕ್ಕೆ ನಾ ಇನ್ನಾ ಬೆಳೆದಿಲ್ಲಹೋ ..
ಒಟ್ಟಾರೆ ನಾ ಇನ್ನಾ ಒದ್ದಾಡುತ್ತಿದ್ದೇನೆ :)


ಬೇರೆಯರ ಬಗ್ಗೆ ಬರೆಯುವಾಗ ...
ಅವರು ಕೊಟ್ಟ ಸಂತೋಷ ಅಥವಾ ದು:ಖವನ್ನ ಹೊರ ಹಾಕುತ್ತೇನೆ ...
ನ ನಿನ್ನ ಬಗ್ಗೆ ಬರೆಯಲು ..... ನನ್ನ ಭಾವನೆಗಳ್ಳನ್ನು ಹೊರ ಹಾಕಲು ,
(ಸತ್ಯ ಮಾಡಿ ಹೇಳುತ್ತೇನೆ ತಂಗಿ )
ತಲೆ ಮನಸಲ್ಲಿ ಏನೂ ಹೊಳೆಯುತ್ತಿಲ್ಲ ....


ಎಷ್ಟೂ ಬಾರಿ ತಿಳಿದೋ ತಿಳಿಯದೆಯೋ ನಿನ್ನ ನನ್ನಿಂದ ದೂರ ಮಾಡಿಕೊಳ್ಳುವ

ಆಲೋಚನೆಯಲ್ಲೇ ಕಾಲ ದೂಡಿದೆ ....
ಈಗ ನೆನೆದರೆ ನೋವಾಗುತ್ತದೆ ..
"ತುಂಬಾ ಒಳ್ಳೆಯ ಸಮಯವನ್ನ ಪೋಲು ಮಾಡಿಕೊಂಡೆ ಎಂದು"
ಆದರೆ ನಿನ್ನ ದೂರ ಮಾಡಿಕೊಂಡಿದರೆ ಎಂಬ ಆಲೋಚನೆಗೆ ಹೋದಾಗ ,,,
ಅನಿಸುವುದು " ಖಂಡಿತವಾಗಿಯು ನನ್ನೀ ಬದುಕು ಸಾರ್ಥಕವಾಗುತ್ತಿರಲಿಲ್ಲ "..... ಎಂದು


---
ಚಾರ್ಲಿ ... ನನ್ನೀ ಬದುಕು ಸಾರ್ಥಕವಾದರೆ ,,,,,,, ಎ ಪುಟ್ಟ ತಂಗಿ .. ಅದಕ್ಕೆ ನಿನ್ನ ಪಾಲು ತುಂಬಾ ಇದೆ ...

Tuesday, December 2, 2008

ಅ ನಾಲ್ಕು ಕಲಿಗಳಿಗೆ ... ಅಂತ ಇನ್ನೂ ಅಲವರಿಗೆ...













ದೇಶ ಉಳಿಸಿ ಬೆಳಸುವ ನಿಮ್ಮ ಆಸೆ,ಕನಸುಗಳಿಗೆ ಬೆನ್ನು ಕೊಡದೆ ..
ನನ್ನ ಅಪ್ಪ ಅಮ್ಮನ ಆಸೆ,ಕನಸುಗಳ ಜೊತೆಗೇ ಹುಟ್ಟಿಕೊಂಡ
ನನ್ನ ಆಸೆ ಕನಸುಗಳಿಗೆ ಬೆನ್ನು ಕೊಟ್ಟು
" ಬಹುದೊಡ್ಡ ಸ್ವಾರ್ತಿಯಾದೆ "


ನಾನು,ನನ್ನ ಬಂಧುಗಳು ,ನನ್ನ ಸ್ವತ್ತು ಎನ್ನುವ ಸ್ವಾರ್ಥ ಮನಸುಗಳನ್ನ ...
ನೀವು ನಮ್ಮವರು,ನನ್ನ ಜನ, ನನ್ನ ನಾಡು, ನನ್ನ ದೇಶ ಎಂದು
ಸದಾ ಅವರಿಗಾಗಿ ಹೋರಾಡಿ ಕೊನೆಗೊಮ್ಮೆ ಅವರಿಗಾಗೆ ಮಣ್ಣಾಗುವಿರಲ್ಲ ....
ನಿಮಗೆ ಸಿಗುವುದಾದರೂ ಏನು ???


ನಿಮ್ಮ ಹುಟ್ಟು ನಮ್ಮ ಹುಟ್ಟು ಒಂದೇ .. ನೀವು ಹುಟ್ಟುವಾಗ ಏನು ಹೊತ್ತು ತರುಹುದಿಲ್ಲ ನಾವು ಕೂಡ ಅಸ್ಟೆ ... ನಾವು ಸಾಯುವಾಗ ಬೇರೆಯವರಿಗೆ ಅಸ್ತಿ , ಸಂತೋಷ ,ನೆಮ್ಮದಿ ಬಿಟ್ಟು ಹೋಗುತ್ತೇವೆ ...
ನೀವು ಹೋಗುವಾಗ ನೋವನ್ನು ಬಿಟ್ಟು ಬೇರೆಲ್ಲವನ್ನೂ ಹೊತ್ತು ಸಾಗುತ್ತಿರ ...


ಕಳೆದೆರಡು ದಿನಗಳ ಘಟನೆ ನಮಗೆ ಅಸ್ಟೇನು ನೋವನ್ನುಂಟು ಮಾಡಿಲ್ಲ ... ಏಕೆಂದರೆ
"ಅ ಸಾವುಗಳು, ಅ ಭಯಾನಕ ಕ್ಷಣಗಳು ನಮ್ಮ ಮನೆ ಅಂಗಳದಲ್ಲಿ ನಡೆದಿಲ್ಲವಲ್ಲ "



ತಾಜ್ ಹೊತ್ತಿ ಉರಿದದ್ದು ,ನಮ್ಮ ಅ ನಾಲ್ಕು ಕಲಿಗಳನ್ನು ಕಳೆದುಕೊಂಡದ್ದು ..
ನಮ್ಮಲ್ಲಿ ದೇಶಾಭಿಮಾನ ಹೆಚ್ಚು ಮಾಡುವುದಲ್ಲವೇ ? ..
ದೇಶಕ್ಕಾಗಿ ಏನಾದರು ಮಾಡಬೇಕು ಅನಿಸುವುದಲ್ಲವೇ .?
" ಮುರೇ ದಿನ "ಎಲ್ಲಾ ಮರೆತು ನಮ್ಮ ನಮ್ಮ ಮುಲೆಗಳನ್ನ ಸೇರಿಕೊಳ್ಳುತ್ತೇವೆ ...


ದೇಶಾಭಿಮಾನ ಹೆಚ್ಚಾಗುವುದು ಕೇವಲ
ನಮ್ಮ ದೇಶದ ಮೇಲೆ ಆಕ್ರಮಣವಾದಾಗ,
ನಮ್ಮ ಹತ್ತಿರದಲ್ಲೇ ಸಾವು ನೋವು ಸಂಭವಿಸಿದಾಗ .. ಮಿಕ್ಕಂತೆ
" ನಾವು ,ನಮ್ಮ ಮನೆ , ನಮ್ಮ ಸುಖ ಅಸ್ಟೆ "



ನಿಮ್ಮಂತೇ ಬದುಕಿ ಅಮರನಾಗುವ ಆಸೆ , ಏನು ಮಾಡಲಿ ನಿಮ್ಮಂತೆ ದೇಶವನ್ನೇ ಹೃದಯದಲ್ಲಿ ಇಡುವಸ್ಟು ದೊಡ್ಡ ಹೃದಯ ನನ್ನದಲ್ಲ ,,,
ಅಲ್ಲಿ ನನ್ನ ಕುಟುಂಬದವರನ್ನ ಇಡುವಸ್ಟೇ ಜಾಗವಿರುವುದು ...

ನಮ್ಮ ಪ್ರೀತಿ ಪಾತ್ರರಿಗಾಗಿ ಬದುಕಿ ನಮ್ಮ ನೆಮ್ಮದೆಯೂ ಹಾಳು ..ನಮ್ಮ ಸಾವೂ ವ್ಯರ್ತ ಸಾವು ,,,,,

ನೀವು ಬದುಕುವುದೇ ಬೇರೆಯವರಿಗಾಗಿ ಹಾಗಾಗೆ ಇರಬೇಕು
ನಿಮ್ಮದು ಸಾರ್ತಕ ಸಾವು .....



ಇಂದಿನ ಯುವ ಪೀಳಿಗೆಯ ಬಹುಮಂದಿ ರಾಜಕೀಯ ಪುಡಾರಿಗಳನ್ನ, ವ್ಯೆದ್ಯರನ್ನ, ಇಂಜಿನಿಯರ್ ಹಾಗು
ಕಾನೂನು ಪಾಲಕರನ್ನ ಬಹುಬೇಗ ಗುರುತಿಸುತ್ತಾರೆ .. ಅವರಂತಾಗಲು ಮುಗಿಬೀಳುತ್ತಾರೆ
ನಿಮ್ಮನ್ನ ಗುರುತಿಸುವುದೇ ಇಲ್ಲ , ಇನ್ನ ನಿಮ್ಮಂತಾಗಲು ಬಯಸುವುದೆಲ್ಲಿ ??
ಕಾರಣವಿಸ್ಟೆ ..
ಮೇಲಿನವರೆಲ್ಲ ತಮ್ಮ ಸ್ವಾರ್ತ ಬದುಕಿನ ಅ ಸಾದನೆಯನ್ನ ಬೇರೂರಿ ಸಿರುವುದು .........



ನಮ್ಮ ಯೋಧರ ಸಾವಿಗೂ.. ನಮ್ಮ ಸಾವಿಗಿರುವ ವ್ಯತ್ಯಾಸ :

" ವೀರ - ಮರಣ "

ಚಾರ್ಲಿ ... ಎಲ್ಲರಂತ ಸ್ವಾರ್ಥ ಸಾವು ನನಗೆ ಬೇಕಿಲ್ಲ ..ನಿಮ್ಮಂತೆ ಅಮರನಾಗುವ ಆಸೆ

Monday, November 24, 2008

ನನ್ನ ಮನದಾಳದ ಮಾತು .....ಆ ನನ್ನ ಗುರುವಿಗೆ


ನಿನ್ನ ನಗುವಲ್ಲಿ ನನ್ನ
ನಗುವ ನಾ ಮರೆತಿದ್ದೆ, ಅಂತೆ ನನ್ನ ಕನಸು ಹಾಗು ನನ್ನ ಜೀವನವನ್ನೂ ......
ಕೆಲ ಗೆಳೆಯರು ನೆನಪು ಮಾಡಿದ್ದುಂಟು " ಮಗನೆ ತುಂಬಾ ನಟಿಸಬೇಡ, ನಕ್ಕಂತೆ ಅಳಬೇಡ , ಮುಂದೊಂದು ದಿನ ನೀ ಒಬ್ಬನೇ ಕೂತು ಅಳಬೇಕಾಗುತದೆ " ಎಂದು ...
ಕೊನೆಗೂ ಅ ದಿನ ಬಂದು ಬಿಟ್ಟಿತೇ ......... ???





ನಿನ್ನ ನೆನದಾಗಲೆಲ್ಲ ನನಗೆ ನೋವಾಗುಹುದಿಲ್ಲ ಬದಲು ಹೆಮ್ಮೆ ಎನಿಸುತ್ತದೆ , ಏಕೆ ಗೊತ್ತೇ ??
"ನೀ ನನಗೆ ಜೀವನ/ಬದುಕು, ಸಮಾಜವೆಂದರೆ ಏನು ? ಎಂದು ತೋರಿದ ಗುರು'' ...
''ಗುರು ನೆನದೆರೆ ನೋವಿನ್ನೆಲ್ಲಿ .... ??? '' :) :)




ನಿನಗಿರುವ ಆಸೆ ಕನಸುಗಳು ನನಗೇಕಿಲ್ಲ.. ಇದ್ದಿದರೆ ನಾ ನಿನ್ನ ಅಪ್ಪ - ಅಮ್ಮನಿಗೆ ಆಗುತಿದ್ದೆನೇನೋ
'' Son - ಇನ್ - Law''


ನೀ ಯಾವಾಗಲು ಹೇಳುತಿದ್ದ ಮಾತು ನನಗಿನ್ನೂ ನೆನಪಿದೆ
"ಬೇರೆಯವರಿಗೆ ನೀತಿ ಪಾಠ ಹೇಳುವ ನೀನು ನಿನ್ನ ಜೀವನದಲ್ಲಿ ಅವುಗಳನ್ನ ಏಕೆ ಅಳವಡಿಸಿಕೊಳ್ಳುವುದಿಲ್ಲ"ಎಂದು ...
ನಾ ನಿನಗೂ ಜೀವನ ರೂಪಿಸಿಕೊಳ್ಳುವಲ್ಲಿ ನೀತಿ ಪಾಠ ಹೇಳಿದುಂಟು ..
ನನಗೆ ತಿಳಿದಿರುಹುದು '' ನಮ್ಮ ಜೀವನವೇ" ವರೆತು "ನನ್ನ ಜೀವನವಲ್ಲ "....
ಈಗ ಹೇಳು ಎಲ್ಲಿದೆ ನನ್ನ ಜೀವನ ?? :)



ಮಾತಾಗಲಿಲ್ಲ , ಕತೆಯಾಗಲಿಲ್ಲ ...
ಕಲ್ಪನೆಯ ಕನಸು ಹೊಂಗನಸಾಗಲಿಲ್ಲ ..
ಬದುಕಾಗಲಿಲ್ಲ , ಭರವಸೆಯಾಗಲಿಲ್ಲ ..
ನಿ ಎಂದಿಗೂ.. ನನ್ನವಳಾಗಲೇ ಇಲ್ಲ ..
ಆದರೂ "ಪ್ರೀತಿ" ಎಂಬ ಶಬ್ದ ಕೇಳಿದಾಗಲೆಲ್ಲ ,,
ನೆನಪಾಗಿ ಕಾಡುವೆಯಲ್ಲ....



ನನಗಿಂತ ಅ ಬಿಕ್ಷುಕನೆ ಎಷ್ಟೋ ಪಾಲು ಮೇಲೆ ..ಏಕೆ ಗೊತ್ತೇ ??
ಅವ ತಿಳಿದಿರದ ಯಾರದೋ ಮನೆ ಬಾಗಿಲ ಮುಂದೆ ನಿಂತು ಬಿಕ್ಷೆ ಬೇಡುತ್ತಾನೆ ,,
ನಾನು ತಿಳಿದಿರುವ ... ನಿನ್ನ ಮನದ ಬಾಗಿಲ ಮುಂದೆ ನಿಂತು ಪ್ರೀತಿ ಬೇಡಲು ಒದ್ದಾಡುತ್ತೇನೆ/ಒದ್ದಾಡುತ್ತಿದ್ದೇನೆ ...



ನನ್ನ ಜೀವನದ ಬವುದೊಡ್ಡ ಪಾಠಗಳು ....
ನನ್ನ ಅಪ್ಪ ಕಲಿಸಿದ್ದು .. ಜೀವನದಲ್ಲಿ ಎಷ್ಟು ಮಂದಿಯ ಪ್ರೀತಿಗಳಿಸಲು ಸಾದ್ಯವೋ ಅಸ್ಟೂಗಳಿಸು ...ನಿ ಕಲಿಸಿದ್ದು ........ ಒಂದಾ ಎರಡಾ ?? ,,, ಇಲ್ಲಿಯ ಪುಟ್ಟ ಜಾಗ ಸಾಲುವುದಿಲ್ಲ ,,,


ನಿನ್ನಿಂದ ಮೊದಮೊದಲು ನ ಬಯಸಿದ್ದು ಪ್ರೀತಿಯನ್ನೇ ...
ಆದರೆ ಕೊನೆಕೊನೆಗೆ ಬಯಸಿದ್ದು ಬರಿ ನಿನ್ನ ಸ್ನೇಹವನ್ನು ,,,
ನಾ ಅದಕ್ಕಾಗಿ ಅಂಗಲಾಚಿದ್ದೂ ಉಂಟು ... E - Mail ಕಳಿಸಿದ್ದೂ ಉಂಟು :) :) ..
ಏಕೆ ?? ನನಗೆ ಅ ಅರ್ಹತೆಯು ಇಲ್ಲವೇ ....



ನಿನಗೂ ನನಪ್ಪನಿಗೂ ಇರುವ ವತ್ಯಾಸವಿಸ್ಟೆ.....
ನನ್ನಪ್ಪ ಸಮಾಜಕ್ಕೆ ''ಜಾತಿಯ '' ವಿಚಾರದಲ್ಲಿ ಹೆದರುತ್ತಾರೆ ..

ನೀನು ಅದೇ ಸಮಾಜಕ್ಕೆ "Status" ವಿಚಾರದಲ್ಲಿ .... :)



ನನಗಾಗೆ ಬರೆದಿರಬೇಕು ''ಮುಸಂಜೆ ಮಾತಲ್ಲಿ " ಅ ಸಾಲುಗಳನ್ನ
'' ಏನಾಗಲಿ ಮುಂದೆ ಸಾಗು ನೀ ಬಯಸಿದ್ದೆಲ್ಲ ಸಿಗದು ಬಾಳಲಿ " ...
ಬಯಸಿದ್ದೆಲ್ಲ ಸಿಕ್ಕಿದ್ದರೆ ನಾನೇಕೆ ... Pharmacy ಕಂಪನಿಗಳನ್ನ ಉದ್ದಾರ ಮಾಡೋ ಕವಿ ಆಗುತ್ತಿದ್ದೆ ..... :) :)






ನನ್ನ ಜೀವನದ ಸ್ಥಿತಿಗೆ ತುಂಬಾ ಜನರಿದ್ದಾರೆ ... ತುಂಬಾ ಮಂದಿ ದಾರಿ ಹೊಕರೂ ಆಗಿದ್ದಾರೆ ...
ಆದರೆ ಕೊನಗೆ ಬಂದು ನಿಲ್ಲುವವರೂ ಯಾರು ಎಂದುಕೊಂಡಿರುವೆ ... ? ನೀನು ...? ಖಂಡಿತ ಅಲ್ಲ ....
ನನ್ನ ಜೀವನದ ಚಕ್ರ ನಿನ್ನ ಪ್ರೀತಿಯ ದಾರಿಯಲ್ಲಿ ''Puncture'' ಆಗುತಿದ್ದಾಗ .... ದಾರಿ ಬದಲಿಸಿದ ನನ್ನ ಗೆಳೆಯರು ... ಎಲ್ಲಿ ಹೋಗಿ ನಿಲ್ಲಬೇಕು ....





ನಮಗೂ ಆಸೆ ಕನಸುಗಳಿರುವಂತೆ ... ಅವರಿಗೂ ಇರುವುದ್ದಿಲವೇ ಗೆಳೆಯ ....
ಮನಸು ಮನಸು ಒಂದಾದಲ್ಲಿ ಮಾತ್ರ ನಮ್ಮ ಆಸೆ ಕನಸುಗಳಿಗೆ ಬೆಲೆ ,,,,,,,,
ಇಲ್ಲವಾದಲ್ಲಿ, ಬರಿ ನಮ್ಮ ಆಸೆ ಹಾಗು ಕನಸುಗಳಿಗೆ ಅಸ್ಟೆ " ಹೊಗೆ " :) :)




--
ಚಾರ್ಲಿ ............... ನೀ ನನ್ನ ಜೊತೆಗಿರು ಇಲ್ಲದಿರು .. ನನ್ನ ಜೀವನದ ಪ್ರತಿ ಸಾಧನೆ ನಿನಗೆ
ಅರ್ಪಣೆ







Tuesday, June 17, 2008

To My Beloved Friends


Remembering My Classmates after Few Years,my eyes were filled with tears.
Everyone now busy a lot, No one escaped destiny's plot.

Saw the girl,whom once I thought as my best freind,Oops! today she is somebody else's Girl Friend.
After months remembered about her for a bit.
Heard she is Happy,that made me smile.


Project Reviews to Campus Interviews
Nicknames to Last Bench Mobile Games and Chats
Cultural rehearsals to Love Proposals
Short term Crushes to Class Room Blushes

Everything Fresh in Our Mind
Wish Life Could Just Rewind
Let's Laugh,Play and Rejoice
Once again become College Guys

Chatting and Laughing, we all were in elation
Till the Painful Moment of Separation
When it was time to part
We returned with a Heavy Heart

Today Life is full of Commitments and too many Worried
But those Cherished moments will Live Forever in Our Memories